ಅಭಿಪ್ರಾಯ / ಸಲಹೆಗಳು

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 ರ ವಿವಿಧ ಕಲಂಗಳ ಅನುಷ್ಟಾನದ ಕುರಿತ ಸರ್ಕಾರಿ ಆದೇಶಗಳು ಸುತ್ತೋಲೆಗಳ ವಿವರ

 

ಕ್ರ.ಸಂ

ಸರ್ಕಾರಿ ಆದೇಶಗಳು/ಸುತ್ತೋಲೆಗಳ ವಿವರ.

ಆದೇಶ ಸಂಖ್ಯೆ ಮತ್ತು ದಿನಾಂಕ

ಡೌನ್ಲೋಡ್

1

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಲಂ 88ರನ್ವಯ ಅಂಗವಿಕಲ ವ್ಯಕ್ತಿಗಳಿಗಾಗಿ ರಾಜ್ಯ ನಿಧಿಯನ್ನು ಸ್ಥಾಪಿಸುವ ಬಗ್ಗೆ.

ಸಂಖ್ಯೆ: ಮಮಇ 151 ಪಿಹೆಚ್‌ಪಿ 2019,

ದಿನಾಂಕ: 20.03.2020

 ಡೌನ್ಲೋಡ

2

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಕಲಂ (72)ರಡಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ.

ಸಂಖ್ಯೆ: ಮಮಇ 145 ಪಿಹೆಚ್‌ಪಿ 2019,

ದಿನಾಂಕ: 22.10.2019

ಡೌನ್ಲೋಡ್

3

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಾಯಿದೆ -2016 ರ ಕಲಂ-85ರ ಪ್ರಕಾರ  ವಿಶೇಷ ನ್ಯಾಯಾಲಯಗಳಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಕ್ಕೆ ಕುರಿತ ಅಧಿಸೂಚನೆ.

ಸಂಖ್ಯೆ: ಒಇ 124  ಪಿಪಿಇ 2019,

ದಿನಾಂಕ: 23.10.2019

 ಡೌನ್ಲೋಡ್

4

ಎಲ್ಲಾ ಇಲಾಖೆ, ನಿಗಮ ಮಂಡಳಿಗಳಲ್ಲಿ ಅಂಗವಿಕಲರ ಕುಂದುಕೊರತೆಗಳ ನಿವಾರಣೆಗೆಂದು ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಸಂಖ್ಯೆ: ಮಮಇ 131 ಪಿಹೆಚ್‌ಪಿ 2019,

ದಿನಾಂಕ: 10.10.2019

 ಡೌನ್ಲೋಡ್

5

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಲಂ-79(7)ರನ್ವಯ ರಾಜ್ಯ ಆಯುಕ್ತರಿಗೆ ಸಲಹಾ ಸಮಿತಿಯನ್ನು ರಚಿಸುವ ಬಗ್ಗೆ.

ಸಂಖ್ಯೆ: ಮಮಇ 182 ಪಿಹೆಚ್‌ಪಿ 2018,

ದಿನಾಂಕ: 28.12.2018

 ಡೌನ್ಲೋಡ್

6

ಅಂಗವಿಕಲ ವ್ಯಕ್ತಿಗಳ ಹಕ್ಕಗಳ ಅಧಿನಿಯಮ 2016ರ ಕಲಂ -66ರಡಿ ರಾಜ್ಯ ಸಲಹಾ ಮಂಡಳಿಯನ್ನು ಸೃಜಿಸುವ ಬಗ್ಗೆ.

ಸಂಖ್ಯೆ: ಮಮಇ 70 ಪಿಹೆಚ್‌ಪಿ 2017,

ದಿನಾಂಕ: 13.03.2018

 ಡೌನ್ಲೋಡ್

7

ಉನ್ನತ ಬೆಂಬಲದ ಅಗತ್ಯವಿರುವ ಅಂಗವಿಕಲ ವ್ಯಕ್ತಿಗಳನ್ನು ಮೌಲ್ಯಮಾಪನ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಜಿಲ್ಲಾ ಅಂಗವಿಕಲರ ಸಮಿತಿಗಳನ್ನು ಜಿಲ್ಲಾ ಮಟ್ಟದ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಸಮಿತಿಗಳನ್ನು ರಚಿಸುವ ಬಗ್ಗೆ.

ಸಂಖ್ಯೆ: ಮಮಇ 227 ಪಿಹೆಚ್‌ಪಿ 2022,

ದಿನಾಂಕ: 23.11.2022

 ಡೌನ್ಲೋಡ್

8

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016 ಕಲಂ 15 ರ ಮೇರೆಗೆ ಅಂಗವಿಕಲರಿಗೆ ಕಾನೂನಿನಲ್ಲಿ ನೀಡಲಾಗಿರುವ ಅರ್ಹತೆ ಬಾಧ್ಯತೆಗಳ ಬಗ್ಗೆ ಸಮೂಹದಲ್ಲಿ ಅರಿವು ಮೂಡಿಸಲು ಇಲಾಖೆಗಳಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಸಂಖ್ಯೆ: ಮಮಇ 131 ಪಿಹೆಚ್‌ಪಿ 2019

ದಿನಾಂಕ: 10.10.2019

 ಡೌನ್ಲೋಡ್

9

ಅಂಗವಿಕಲರ ವ್ಯಕ್ತಿಗೆ ಸಿಮಿತ ಪಾಲಕತ್ವವನ್ನು ನೀಡಲು ಸರ್ಕಾರಿ ಆದೇಶ (limited guardianship)

ಸಂಖ್ಯೆ: ಮಮಇ 256 ಪಿಹೆಚ್‌ಪಿ 2021, 

ದಿನಾಂಕ: 15.12.2021

 ಡೌನ್ಲೋಡ್

10

ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಹುದ್ದೆಯ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ದಿನಾಂಕ:-18.11.2022 ಡೌನ್ಲೋಡ್ 

11

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಆಧಿನಿಯಮ ಕಛೆರಿಯ ಆಯುಕ್ತರ ನೇಮಕಾತಿ ಕುರಿತು ಸರ್ಕಾರದ ಅಧಿಸೂಚನೆ.

ಸಂಖ್ಯೆ: ಮಮಇ 249 ಪಿಹೆಚ್‌ಪಿ 2020, 

ದಿನಾಂಕ: 31.08.2023

ಡೌನ್ಲೋಡ್ 

ಇತ್ತೀಚಿನ ನವೀಕರಣ​ : 05-09-2023 03:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080