Feedback / Suggestions

Government order

 

SL.NO

Government Order Details

Orders / Circular

Number and Date

Langauge

Source

Size

Download

1

ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

 

1.1 ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಅ 404 ಪಿಹೆಚ್‌ಪಿ 2001

ದಿ: 04.09.2001

Kannada

Secretariat

107.37 KB 

Download

1.2 ಸುತ್ತೋಲೆ- ಪದವಿ ಕೋರ್ಸ್‌ಗಳಲ್ಲಿ ಸ್ಪಾಸ್ಟಿಕ್, ಶ್ರವಣದೋಷವುಳ್ಳವರು, ಕಲಿಕೆ ನ್ಯೂನ್ಯತೆ, ಬುದ್ದಿಮಾಂದ್ಯ ವಿದ್ಯಾರ್ಥಿಗಳಿಗೆ ಭಾಷಾ/ಪರೀಕ್ಷೆಯಿಂದ  ವಿನಾಯಿತಿ ನೀಡುವ ಬಗ್ಗೆ.

ಸಂಖ್ಯೆ: ಇಡಿ 56 ಯುಬಿವಿ 2004,

ದಿ: 23.03.2004

Kannada

Secretariat

 191.94 KB

Download

1.3 ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಪಡೆಯಲು ನಿಗಧಿಪಡಿಸುವ ಕುರಿತು ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಯೋಜನೆಯನ್ನು ಮಾರ್ಪಾಡಿಸುವ ಬಗ್ಗೆ.

ಸಂಖ್ಯೆ: ಮಮಅ 12 ಪಿಹೆಚ್‌ಪಿ 2006

ದಿ: 22.06.2007

Kannada

Secretariat

131.26 KB 

Download

1.4 ಪ್ರತಿಭಾವಂತ  ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 324 ಪಿಹೆಚ್‌ಪಿ 2013

ದಿ: 05.02.2014

Kannada

Secretariat

 167.04 KB

Download 

1.5 ವಿದ್ಯಾರ್ಥಿ ವೇತನ ದರವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಇ 293 ಪಿಹೆಚ್‌ಪಿ 2013 

ದಿ: 01.02.2014

Kannada

Secretariat

170.51 KB 

Download

1.6 ರಾಜ್ಯದಲ್ಲಿನ ವಿಕಲಚೇತನ  ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ಗುಣಗೊಳಿಸುವ  ಬಗ್ಗೆ.

ಸಂಖ್ಯೆ: ಮಮಇ 167 ಪಿಹೆಚ್‌ಪಿ 2014.

ದಿ: 05.02.2015

Kannada

Secretariat

 206.67 KB

Download

2

ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ

 

2.1  ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕವನ್ನು ಮರುಪಾವತಿ ಮಾಡುವ ಬಗ್ಗೆ.

ಸಂಖ್ಯೆ: ಮಮಇ 271 ಪಿಹೆಚ್‌ಪಿ 2013

ದಿ: 03.09.2013

Kannada

Secretariat

480.52 KB 

Download 

3

ಸಾಧನೆ ಮತ್ತು ಪ್ರತಿಭೆ

 

3.1 ಅಂಗವಿಕಲತೆಯುಳ್ಳ ವ್ಯಕ್ತಿಗಳಿಗಾಗಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳ ಪ್ರೋತ್ಸಾಹದ ಯೋಜನೆಯ ಮಂಜೂರಾತಿ ಬಗ್ಗೆ.

ಸಂಖ್ಯೆ: ಮಮಅ 282 ಪಿಹೆಚ್‌ಪಿ 1996

ದಿ: 18.09.1996

Kannada

Secretariat

 882.34 KB 

Download

3.2  ಅಂಗವಿಕಲತೆಯುಳ್ಳ ವ್ಯಕ್ತಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಭಾಗವಹಿಸುವವರಿಗೆ ಸಹಾಯಧನ ನೀಡುವ ಬಗ್ಗೆ.

ಸಂಖ್ಯೆ:ಮಮಇ 485 ಪಿಹೆಚ್‌ಪಿ 2013

ದಿ: 07.06.2014

Kannada

Secretariat

 118.54 KB

Download

 

3.3  ಸಾಧನೆ ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವನ್ನು ಹೆಚ್ಚಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ.

ಸಂಖ್ಯೆ: ಮಮಇ 93 ಪಿಹೆಚ್‌ಪಿ 2017

ದಿ: 09.05.2017

Kannada

Secretariat

 172.60 KB

Download

4

ಶಿಶು ಪಾಲನಾ ಭತ್ಯೆ

4.1 ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿನ ದೃಷ್ಟಿ ಹೀನ ಮಹಿಳೆಯರಿಗೆ ಪ್ರತಿ ಹೆರಿಗೆ ನಂತರ 2 ವರ್ಷಗಳ ಅವಧಿಗೆ ಮಾಸಿಕ ಶಿಶು ಪಾಲನಾ ಭತ್ಯೆ ನೀಡುವ ಬಗ್ಗೆ.

ಸಂಖ್ಯೆ: ಮಮಇ 256 ಪಿಹೆಚ್‌ಪಿ 2013, ದಿ: 28.08.2013

Kannada

Secretariat

1.01 MB 

Download

4.2 2020-21ನೇ ಸಾಲಿನಲ್ಲಿ ಘೋಷಣೆಯಾಗಿರುವ ಅಂಧ ತಾಯಂದಿರಿಗೆ ನೀಡಲಾಗುತ್ತಿರುವ ಮಾಸಿಕ ರೂ.2000ಗಳ ಶಿಶು ಪಾಲನಾ ಭತ್ಯೆಯನ್ನು ಮಗುವಿನ ಮೊದಲ 5 ವರ್ಷದವರೆಗೆ ವಿತರಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 208 ಪಿಹೆಚ್‌ಪಿ 20020, ದಿ: 16.10.2020

Kannada

Secretariat

 760.55 KB

Download

5

ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ

5.1          ಶಾಶ್ವತ ಅಂಗವಿಕಲ ಬುದ್ದಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆ ಮಂಜೂರು ಮಾಡಲು ಇರುವ ನಿರ್ಬಂದವನ್ನು ಸಡಿಲಿಸುವ ಬಗ್ಗೆ.

ಸಂಖ್ಯೆ: DEO3 E ಸೇನಿಸೇ 2019,

ದಿ: 17.10.2019

Kannada

Secretariat

 175.70 KB

Download

5.2  ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಬಗ್ಗೆ.

ಸಂಖ್ಯೆ: DE04

ಸೇನಿಸೇ 2021

ದಿ: 21.06.2021

Kannada

Secretariat

 173.75 KB

Download

6

ವಿವಾಹ ಪ್ರೋತ್ಸಾಹ ಧನ

 

6.1  ವಿಕಲಚೇತನ ವ್ಯಕ್ತಿಗಳೊಡನೆ ವಿವಾಹ ಏರ್ಪಡುವ ಪ್ರಕರಣಗಳಲ್ಲಿ ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ ಹೂಡಿಕೆ ರೂಪದಲ್ಲಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 261 ಪಿಹೆಚ್‌ಪಿ 2013,

ದಿ: 28.03.2013

Kannada

Secretariat

 281.39 KB

Download

7

ವೈದ್ಯಕೀಯ ಪರಿಹಾರ ನಿಧಿ

7.1  ಅಂಗವಿಕಲತೆ ನಿವಾರಣಾ ವೈದ್ಯಕೀಯ ಯೋಜನೆಯಡಿ ನೀಡುತ್ತಿರುವ ಸಹಾಯಧನವನ್ನು ಪರಿಷ್ಕರಿಸಿ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 199 ಪಿಹೆಚ್‌ಪಿ 2008, 

ದಿ: 15.09.2008

Kannada

Secretariat

638.31 KB 

Download

7.2   ಅಂಗವಿಕಲ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ನೀಡುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಇ 114 ಪಿಹೆಚ್‌ಪಿ 2014, 

ದಿ: 07.06.2014

Kannada

Secretariat

 737.23 KB

Download

7.3 ಅಂಗವಿಕಲ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಕುರಿತು ವಿವರವಾದ ಸರ್ಕಾರದ ಆದೇಶ ಹೊರಡಿಸುವ ಬಗ್ಗೆ.

ಸಂಖ್ಯೆ: ಮಮಅ 341 ಪಿಹೆಚ್‌ಪಿ 2000, 

ದಿ: 07.08.2000

Kannada

Secretariat

1.92 MB 

Download

7.4  ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ನೀಡುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಇ 114 ಪಿಎಹ್‌ಪಿ 2014 ದಿನಾಂಕ

Kannada

Secretariat

1.83 MB  Download 

8

ರಿಯಾಯಿತಿ ಬಸ್ ಪಾಸ್.

8.1 ಅಂಗವಿಕಲರಿಗೆ ರಿಯಾಯಿತಿಯ ದರದಲ್ಲಿ ಬಸ್ ಪಾಸ್ ವಿತರಿಸುವ ಬಗ್ಗೆ.

ಸಂಖ್ಯೆ: ಮಮಅ 176 ಪಿಹೆಚ್‌ಪಿ 2003,

ದಿ: 27.10.2003

Kannada

Secretariat

 735.33 KB

Download

8.2 ಅಂಧರ ಉಚಿತ ಬಸ್‌ಪಾಸ್ ವಿತರಿಸುವ ಬಗ್ಗೆ.

12.03.2010

Kannada

Secretariat

1.36 MB 

Download

8.3 2021ನೇ ಸಾಲಿಗೆ ವಿಕಲಚೇತನರಿಗೆ ರಿಯಾಯಿತಿ ಬಸ್ ಪ್ರಯಾಣದ ಪಾಸ್ ವಿತರಿಸುವ ಬಗ್ಗೆ.

ಸಂಖ್ಯೆ:1582/2020,

 ದಿ: 01.11.2020

Kannada

Secretariat

 427.80 KB

Download

ಆಧಾರ ಯೋಜನೆ

9

9.1 ಅಂಗವಿಕಲರಿಗಾಗಿ ಸ್ವಯಂ ಉದ್ಯೋಗ ಒದಗಿಸಿಕೊಡುವ ಆಧಾರ ಯೋಜನೆಯಡಿ ಮಂಜೂರು ಮಾಡುವ ಸಾಲ ಅಥವಾ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಅ 212 ಪಿಹೆಚ್‌ಪಿ 98,

ದಿ: 13.11.1998

Kannada

Secretariat

101.16 KB 

Download

9.2 ಅಂಗವಿಕಲರಿಗಾಗಿ ಸ್ವಯಂ ಉದ್ಯೋಗ ಒದಗಿಸಿಕೊಡುವ ಆಧಾರ ಯೋಜನೆಯಡಿ ಮಂಜೂರು ಮಾಡುವ ಸಾಲ ಅಥವಾ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಅ 156 ಪಿಹೆಚ್‌ಪಿ 2006,

 ದಿ: 28.08.2006

Kannada

Secretariat

111.26 KB 

Download

9.3 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿವಿಧ ವಿಕಲಚೇತನ ಫಲಾನುಭವಿಗಳ ಆಧಾರ ಯೋಜನೆ ನೀಡಲಾದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ.

ಸಂಖ್ಯೆ: ಮಮಇ 139 ಪಿಹೆಚ್‌ಪಿ 2018, ದಿ: 14.08.2018

Kannada

Secretariat

 325.85 KB

Download

9.4  ಆಧಾರ ಸ್ವಯಂ ಯೋಜನೆಯ ಘಟಕ ವೆಚ್ಚವನ್ನು ಹೆಚ್ಚಿಸಿ ಇದರಲ್ಲಿ ಶೇ.50 ರಷ್ಟು ಬ್ಯಾಂಕ್ ಸಾಲ ಶೇ.50 ರಷ್ಟು ಸಹಾಯಧನ ಮೊತ್ತವನ್ನು ನೀಡುವ ಬಗ್ಗೆ.

ಸಂಖ್ಯೆ: ಮಮಇ 139 ಪಿಹೆಚ್‌ಪಿ 2018,  ದಿ: 14.08.2018

Kannada

Secretariat

 763.68 KB

Download

 

ಶಿಶು ಕೇಂದ್ರಿಕೃತ ಯೋಜನೆ.

10

10.1 ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

ಸಂಖ್ಯೆ:ಮಮಇ 109 ಪಿಹೆಚ್‌ಪಿ

ದಿ: 14.12.2010.

Kannada

Secretariat

2.68 MB 

Download

10.2        ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವ್ಯಾಪ್ತಿಗೊಳಪಡುವ ಕೇಂದ್ರ ಸರ್ಕಾರದ ಸಹಾಯಾನುದಾನ ಪಡೆದು ಸ್ವಯಂಸೇವಾ ಸಂಸ್ಥೆಗಳ ವತಿಯಿಂದ ನಿರ್ವಹಿಸುತ್ತಿರುವ 68 ವಿಶೇಷ ಶಾಲೆಗಳನ್ನು ಅಂಗವಿಕಲ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ರಾಜ್ಯ ಸಹಾಯಾನುದಾನಕ್ಕೆ ಒಳಪಡಿಸುವ ಬಗ್ಗೆ

ಸಂಖ್ಯೆ: ಮಮಇ  168 ಪಿಹೆಚ್‌ಪಿ 2012

ದಿ:.28.06.2013

Kannada

Secretariat

685.37 KB 

Download

10.3 ವಿಕಲಚೇತನ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ವಿಶೇಷ ಶಾಲೆಗಳಿಗೆ ನೀಡುತ್ತಿರುವ ಅನುದಾನವನ್ನು ದ್ವಿಗುಣಗೊಳಿಸುವ ಬಗ್ಗೆ.

ಸಂಖ್ಯೆ:ಮಮಇ 107 ಪಿಹೆಚ್‌ಪಿ 2014,

ದಿ: 25.06.2014

Kannada

Secretariat

1.15 MB 

Download

10.4  ಶಿಶು ಕೇಂದ್ರಿಕೃತ ಯೋಜನೆಯಡಿ ರಾಜ್ಯ ಸಹಾಯಧನ ಪಡೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಲ್ಲಿ ವಿಶೇಷ ಶಾಲೆಗಳ ಶಿಕ್ಷಕರುಗಳು ತರಬೇತಿ ಪಡೆಯಲು ಕಾಲಾವಕಾಶ ನೀಡುವ ಬಗ್ಗೆ.

ಸಂಖ್ಯೆ:ಮಮಇ 314 ಪಿಹೆಚ್‌ಪಿ 2013 

ದಿ: 21.02.2014

Kannada

Secretariat

 216.49 KB

Download

10.5        ವಿಕಲಚೇತನ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಾಲೆಗಳಲ್ಲಿನ ಮುಖ್ಯೋಪಾದ್ಯಾಯರು, ಸಹಾಯಕ ಶಿಕ್ಷಕರು, ಪದವೀಧರ ಸಹಾಯಕರ ಹುದ್ದೆಗಳಿಗೆ ವಿದ್ಯಾರ್ಹತೆಯನ್ನು ನಿಗಧಿಪಡಿಸುವ ಬಗ್ಗೆ.

ಮಮಇ:247 ಪಿಹೆಚ್‌ಪಿ 2014,  ದಿ: 17.03.2015.

Kannada

Secretariat

 501.18 KB

Download

 

10.6 ಸೇರ್ಪಡೆ ಆದೇಶ

ಮಮಇ:33 ಪಿಹೆಚ್‌ಪಿ 2010, ದಿ:16.03.2015

Kannada

Secretariat

72.22 KB

Download

10.7        ಶಿಶುಕೇಂದ್ರಿಕೃತ ಯೋಜನೆಯಡಿ ಬುದ್ದಿಮಾಂದ್ಯ ಮಕ್ಕಳ ಶಾಲೆಗಳಿಗೆ ಪ್ರತಿ ಮಗುವಿಗೆ ನಿಡುತ್ತಿರುವ ಅನುದಾನವನ್ನು ವಸತಿ ಶಾಲೆಗಳಲ್ಲಿ ರೂ.5000/- ಗಳಿಂದ ರೂ.5600/-ಕ್ಕೆ ಮತ್ತು ವಸತಿ ರಹಿತ ಶಾಲೆಗಳಿಗೆ ರೂ.4000/-ಗಳಿಂದ ರೂ.4800/-ಕ್ಕೆ ಪರಿಷ್ಕರಣೆ ಮಾಡುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ:ಮಮಇ 122 ಪಿಹೆಚ್‌ಪಿ 2016, 

ದಿ: 05.05.2016.

Kannada

Secretariat

 338.30 KB

Download

10.8        ಶಿಶುಕೇಂದ್ರಿಕೃತ ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಶ್ರವಣದೋಷವುಳ್ಳ ಮತ್ತು ಅಂಧರ ಹಾಗೂ ಬುದ್ಧಿಮಾಂದ್ಯ ವಿಶೇಷ ಶಾಲೆಗಳ ಪ್ರತಿ ಮಗುವಿಗೆ ನೀಡುವ ಮಾಸಿಕ ಅನುದಾನವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 90 ಪಿಹೆಚ್‌ಪಿ 2017,

 ದಿ: 06.05.2017

Kannada

Secretariat

252.69 KB 

Download

10.9 ಶಿಶುಕೇಂದ್ರಿಕೃತ ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಶ್ರವಣದೋಷವುಳ್ಳ ಮತ್ತು ಅಂಧರ ಹಾಗೂ ಬುದ್ಧಿಮಾಂದ್ಯ ವಿಶೇಷ ಶಾಲೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನ ಹಾಗೂ ಸಾದಿಲ್ವಾರು ವೆಚ್ಚಗಳಿಗಾಗಿ ಅನುದಾನವನ್ನು ಪರಿಷ್ಕರಿಸಿ ಆದೇಶ ಹೊರಡಿಸುವ ಬಗ್ಗೆ. 

ಸಂಖ್ಯೆ: ಮಮಇ 90 ಪಿಹೆಚ್‌ಪಿ 2017,

ದಿ: 28.10.2017

Kannada

Secretariat

 1.62 MB

Download

10.10 ಶಿಶುಕೇಂದ್ರೀಕೃತ ಯೋಜನೆಯಡಿಯಲ್ಲಿ ವಿಶೇಷ ಶಾಲೆಗಳಲ್ಲಿನ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನ ಹಾಗೂ ಮಕ್ಕ್ ನಿರ್ವಹಣಾ ವೆಚ್ಚಗಳಿಗಾಗಿ  ಅನುದಾನವನ್ನು ಪರಿಷ್ಕರಿಸಿವ ಆದೇಶ.

ಮಮಇ 153 ಪಿಹಚ್‌ಪಿ 2020 ಬೆಂಗಳೂರು, ದಿ: 14.09.2022

 Kannada  Secretariat  782.37 KB Download 

11

ಆಟಿಸಂ ಸೆರಬ್ರಲ್ ಪಾಲ್ಸಿ ಹಗಲು ಯೋಗಕ್ಷೇಮ ಕೇಂದ್ರ

 

11.1        ನಗರ ಪ್ರದೇಶಗಳಲ್ಲಿನ 6 ರಿಂದ 18 ವರ್ಷದ ವಯೋಮಾನದವರಿಗೆ ಮಾನಸಿಕ ಅಸ್ವಸ್ಥ. ಸೆರೆಬ್ರಲ್ ಪಾಲ್ಸಿ, ಆಟಿಸಂ ಹಾಗೂ ತೀವ್ರತರದ ವಿಕಲಚೇತನ ಮಕ್ಕಳಿಗೆ 2 ಹಗಲು ಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ.

ಸಂಖ್ಯೆ: ಮಮಇ 268 ಪಿಹೆಚ್‌ಪಿ 2013,

ದಿ: 28.08.2013.

Kannada

Secretariat

141.40 KB 

Download

 

11.2 ನಗರ ಪ್ರದೇಶಗಳಲ್ಲಿನ 3 ವರ್ಷಕ್ಕಿಂತ ಮೇಲ್ಪಟ್ಟ ಮಾನಸಿಕ ಅಸ್ವಸ್ಥ. ಸೆರೆಬ್ರಲ್ ಪಾಲ್ಸಿ, ಆಟಿಸಂ ಹಾಗೂ ತೀವ್ರತರದ ವಿಕಲಚೇತನರ ಎರಡು ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿನ ಒಂದು ಮಗುವಿಗೆ ನೀಡುವ ಮಾಹೆಯಾನವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 106 ಪಿಹೆಚ್‌ಪಿ 2014,

ದಿ: 13.06.2014

Kannada

Secretariat

 217.73 KB

Download

11.3 ಆಟಿಸಂ, ಸೆರಬ್ರಲ್ ಪಾಲ್ಸಿ, ಬುದ್ಧಿಮಾಂದ್ಯತೆ ಮತ್ತು ಬಹುವಿಧದ ವೈಕಲ್ಯತೆ            ಹೊಂದಿರುವ ಮಕ್ಕಳಿಗಾಗಿ 4 ವಿಭಾಗಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ವಿಭಾಗಕ್ಕೆ ಒಂದರಂತೆ ವಿಸ್ತರಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ. ಮತ್ತು ಮಾರ್ಗಸೂಚಿ,

ಸಂಖ್ಯೆ: ಮಮಇ 91 ಪಿಹೆಚ್‌ಪಿ 2017,

ದಿ: 12.05.2017

Kannada

Secretariat

329.35 KB 

Download

 

11.4        ನಗರ ಪ್ರದೇಶಗಳಲ್ಲಿನ 3 ರಿಂದ 25 ವರ್ಷದ ವಯೋಮಾನದವರೆಗಿನ ಬುದ್ಧಿಮಾಂದ್ಯರು, ಸೆರಬ್ರಲ್ ಪಾಲ್ಸಿ, ಆಟಿಸಂ ಹಾಗೂ ತಿವ್ರತೆರನಾದ ವಿಕಲಚೇತನರ ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿನ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಇ 112 ಪಿಹೆಚ್‌ಪಿ 2019, ದಿ: 29.01.2020.

Kannada

Secretariat

1.47 MB 

Download

12

ಜಿಲ್ಲಾ ಪುನರ್ವಸತಿ ಕೇಂದ್ರ

12.1 ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳನ್ನು (ಡಿ.ಡಿ.ಆರ್.ಸಿ) ಪುನಶ್ಚೇತನಗೊಳಿಸುವ  ಬಗ್ಗೆ.

ಸಂಖ್ಯೆ: ಮಮಇ 173 ಪಿಹೆಚ್‌ಪಿ 2010,

ದಿ: 28.09.2011

Kannada

Secretariat

1.66 MB 

Download

12.2        ತಿದ್ದುಪಡಿ ಆದೇಶ ಸರ್ಕಾರದ ಆದೇಶ

ಸಂಖ್ಯೆ: ಮಮಇ 144 ಪಿಹೆಚ್‌ಪಿ 2012,   ದಿ: 17.07.2012

Kannada

Secretariat

 

Download

12.3  ಪ್ರತಿ ಡಿಡಿಆರ್‌ಸಿ ಕೇಂದ್ರಕ್ಕೆ ನಿಗಧಿ ಪಡಿಸಿರುವ ವಾರ್ಷಿಕ ಅನುದಾನವನ್ನು 28 ಲಕ್ಷಗಳಿಂದ 36 ಲಕ್ಷಗಳಿಗೆ ದರ ಪರಿಷ್ಕರಣೆ ಮಾಡುವ ಬಗ್ಗೆ.

ಸಂಖ್ಯೆ: ಮಮಇ 113 ಪಿಹೆಚ್‌ಪಿ 2016,  ದಿ: 16.05.2016

Kannada

Secretariat

417.25 KB 

Download

13

NHFDC  ಯೋಜನೆ

13.1 NHFDC  ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ವರ್ಗಾವಣೆ ಆದೇಶ. ಸರ್ಕಾರದ ಆದೇಶ ಸಂಖ್ಯೆ: ಮಮಇ 173 ಪಿಹೆಚ್‌ಪಿ 2010.

ಸಂಖ್ಯೆ: ಮಮಇ 46 ಪಿಹೆಚ್‌ಪಿ 2015,

ದಿ: 23.10.2014

Kannada

Secretariat

790.61 KB 

Download

13.2 ವಿಕಲಚೇತನರ ಆರ್ಥಿಕ ಅಭಿವೃದ್ಧಿ ಮತ್ತು ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜನೆ ಮತ್ತು ನಿಬಂಧನೆಗಳ ಕುರಿತು ಪರಿಷ್ಕರಿಸಿ ಆದೇಶ ಹೊರಡಿಸುವ ಬಗ್ಗೆ.

ಸಂಖ್ಯೆ: ಮಮಇ 173 ಪಿಹೆಚ್‌ಪಿ 2010,

ದಿ:07.03.2015

Kannada

Secretariat

 4.01 MB

Download

14

ಯಂತ್ರಚಾಲಿತ ದ್ವಿಚಕ್ರವಾಹನ

 

14.1 ಕುಟುಂಬದ ವಾರ್ಷಿಕ ವರಮಾನ 2.00 ಲಕ್ಷಕ್ಕಿಂತ ಕಡಿಮೆ ಇರುವ 20ರಿಂದ 60 ವರ್ಷದೊಳಗಿನ ತಿವ್ರತರನಾದ ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ನೀಡುವ ಬಗ್ಗೆ.  

ಸಂಖ್ಯೆ: ಮಮಇ 111 ಪಿಹೆಚ್‌ಪಿ 2014,

ದಿ: 04.07.2014

Kannada

Secretariat

198.01 KB 

Download

 

14.2 ಸೇರ್ಪಡೆ ಆದೇಶ - ಯಂತ್ರಚಾಲಿತ ವಾಹನ ಪಡೆಯಲು ಶೇ 75%ಕ್ಕಿಂತ ಅಧಿಕ ಅಂಗವಿಕಲತೆ ಇರುವ ಬಗ್ಗೆ.

ಸಂಖ್ಯೆ: ಮಮಇ 89,  ಪಿಹೆಚ್‌ಪಿ 2017, ದಿ: 05.09.2017

Kannada

Secretariat

113.52 KB 

Download

15

ಸಾಧನ ಸಲಕರಣೆ

15.1 ದೈಹಿಕ ಅಂಗವಿಕಲ ವ್ಯಕ್ತಿಗಳಿಗೆ ಸಾಧನ ಸಲಕರಣೆ ಕೊಳ್ಳಲು ಅಥವಾ ಮಾರ್ಪಾಡು ಮಾಡಲು   ಆರ್ಥಿಕ ನೆರವು ಒದಗಿಸುವ ಬಗ್ಗೆ.

ಸಂಖ್ಯೆ: ಎಸ್‌ಡಬ್ಲೂö್ಯಎಲ್ 199,  ಪಿಹೆಚ್‌ಪಿ 91

ದಿ: 05.02.1992

Kannada

Secretariat

63.78 KB 

Download

15.2  ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬರದ ಬಗ್ಗೆ ಸೂತ್ತೋಲೆ.

--

ಕನ್ನಡ

ನಿರ್ದೇಶಕರು

1.04 MB

Download

16

ಟಾಕಿಂಗ್ ಲ್ಯಾಪ್‌ಟಾಪ್

16.1 ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಒದಗಿಸುವ ಬಗ್ಗೆ.

ಸಂಖ್ಯೆ: ಮಮಇ 01,  ಪಿಹೆಚ್‌ಪಿ 2021

ದಿ: 26.07.2021

Kannada

Secretariat

 276.59 KB

Download

16.2 ಎಸ್‌ಎಸ್‌ಎಲ್‌ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡುವ ಬಗ್ಗೆ.

ಸಂಖ್ಯೆ: ಮಮಇ 113,  ಪಿಹೆಚ್‌ಪಿ 2014, ದಿ: 03.07.2014

Kannada

Secretariat

 168.48 KB

Download

17

ಸ್ಪರ್ಧಾ ಚೇತನ

 

17.1 ಸ್ಪರ್ಧಾ ಚೇತನ ಯೋಜನೆಯಡಿ ವಿಶೇಷ ಸಾಮಾರ್ಥ/ ಭಿನ್ನ ಸಾಮರ್ಥ್ಯದ ವಿದ್ಯಾವಂತ ವ್ಯಕ್ತಿಗಳಿಗೆ ಐ.ಎ.ಎಸ್/ಕೆ.ಎ.ಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 124,  ಪಿಹೆಚ್‌ಪಿ 2016,  ದಿ: 03.07.2014

Kannada

Secretariat

 554.48 KB

Download

18

ವಿಕಲಚೇತನರ ಸಹಾಯವಾಣಿ ಕೇಂದ್ರ

 

18.1        ತಿದ್ದುಪಡಿ- ಸಂಖ್ಯೆ ಮಮಯಿ 79 ಪಿ.ಎಚ್.ಪಿ 2015 ರ ದಿನಾಂಕ 25-06-2015 ರ ಪ್ರಸ್ಥಾವನೆಯಲ್ಲಿ ವಿಕಲಚೇತನರ ಸಹಾಯವಾಣಿ ಕೇಂದ್ರಗಳು ಎಂಬುದರ ಬದಲಾಗಿ ವಿಕಲಚೇತನರ ಸಹಾಯವಾಣಿ ಹಾಗೂ ಮಾಹಿತಿ ಸಲಹಾ ಕೇಂದ್ರ ಎಂದು ತಿದ್ದಿಕೊಳ್ಳುವ ಬಗ್ಗೆ.

30.12.2015

Kannada

Secretariat

 83.01 KB

Download

18.2        ತಿದ್ದುಪಡಿ ಆದೇಶ- ಮಮಇ 79 ಪಿಹೆಚ್‌ಪಿ 2015, ಮಾರ್ಗಸೂಚಿಯಲ್ಲಿರುವ ಮಾಹೆಯಾನ ಮೊತ್ತ ಬದಲಾಗಿ ಗೌರವಧನ ಎಂದು ತಿದ್ದುಪಡಿ.

ಸಂಖ್ಯೆ: ಮಮಇ 79 ಪಿಹೆಚ್‌ಪಿ 2015,

25.06.2015

Kannada

Secretariat

 621.69 KB

Download

18.3        ರಾಜ್ಯದ   30ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ.

ಸಂಖ್ಯೆ: ಮಮಇ 79 ಪಿಹೆಚ್‌ಪಿ 2015,  

ದಿ: 25.06.2015

Kannada

Secretariat

 104.71 KB

Download

18.4 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಆನ್-ಲೈನ್ ತಂತ್ರಾAಶದ ಮೂಲಕ ನೋಂದಣಿ ಮಾಡಿಸುವ ಬಗ್ಗೆ.

ಸಂಖ್ಯೆ:ಮಮಇ 122 ಪಿಹೆಚ್‌ಪಿ 2019

ದಿ: 25.11.2019

Kannada

Secretariat

 206.38 KB

 Download

19

ವಿಕಲಚೇತನರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ

 

19.1        ವಿಕಲಚೇತನರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.

ಸಂಖ್ಯೆ: ಮಮಇ 280 ಪಿಹೆಚ್‌ಪಿ 2015,

 ದಿ: 29.10.2015

Kannada

Secretariat

 797.02 KB

Download

 

19.2  ಸೇರ್ಪಡೆ ಆದೇಶ

ಸಂಖ್ಯೆ: ಮಮಇ 195 ಪಿಹೆಚ್‌ಪಿ 2016,

ದಿ: 09.03.2017

Kannada

Secretariat

 86.32 KB

Download

 

19.3        ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ನೀಡುತ್ತಿರುವ ರಾಜ್ಯ ಪ್ರಶಸ್ತಿ ಮತ್ತು ಸಂಖ್ಯೆ ಮೊಬಲನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 438 ಪಿಹೆಚ್‌ಪಿ 2013,

ದಿ: 26.08.2014

 

Kannada

Secretariat

 200.79 KB

Downlaod

 

19.4        ವಿಕಲಚೇತನರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸುವ ಬಗ್ಗೆ.

 

ಸಂಖ್ಯೆ: ಮಮಇ 405 ಪಿಹೆಚ್‌ಪಿ 2013.

ದಿ: 23.06.2014

Kannada

Secretariat

 151.02 KB

Download

 

19.5        ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳಿಗೆ ನೀಡುತ್ತಿರುವ ಸಂಖ್ಯೆಯನ್ನು 01 ರಿಂದ 05ಕ್ಕೆ ಹೆಚ್ಚಿಸುವ ಬಗ್ಗೆ.

ಸಂಖ್ಯೆ:ಮಮಇ 338 ಪಿಹೆಚ್‌ಪಿ 2008,

ದಿ: 23.11.2009

Kannada

Secretariat

 147.58 KB

Download

19.6        ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡುತ್ತಿರುವ ಸಂಖ್ಯೆಯನ್ನು 06 ರಿಂದ 07ಕ್ಕೆ ಹೆಚ್ಚಿಸುವ ಬಗ್ಗೆ.

ಸಂಖ್ಯೆ:ಮಮಇ 338 (ಪಿ) ಪಿಹೆಚ್‌ಪಿ 2008,

ದಿ: 20.02.2009

Kannada

Secretariat

 214.94 KB

Download

19.7      ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷವಾಗಿ ಶ್ರಮಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಳ ನಗದು ಮೊತ್ತವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಅ 416 () ಪಿಹೆಚ್‌ಪಿ 97,

ದಿ: 23.07.1998

Kannada

Secretariat

 196.79 KB

 Download

19.8 ವಿಕಲಚೇತನರ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಿರುವ ಆದೇಶ.

ಸಂಖ್ಯೆ:ಮಮಇ 237 ಪಿಹೆಚ್‌ಪಿ 2022 ಬೆಂಗಳೂರು, ದಿ:- 19.12.2022

Kannada

-

 679.17 KB  Download

20

ಮಾನಸ ಕೇಂದ್ರ

 

20.1 ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಪ್ರಾರಂಭಿಸಿರುವ 5 ಮಾನಸ ಕೇಂದ್ರಗಳಿಗೆ ನೀಡುತ್ತಿರುವ ಗೌರವಧನವನ್ನು ತುರ್ತಾಗಿ ಪರಿಷ್ಕರಿಸುವ ಬಗ್ಗೆ 

ಸಂಖ್ಯೆ: ಮಮಇ 5 ಪಿಎಚ್‌ಪಿ 2019 ಬೆಂಗಳೂರು.

ದಿನಾಂಕ:01.02.2022

kannada   Secretariat  324.61 KB  Download

 

20.1        ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಮಾನಸ ಕೇಂದ್ರವನ್ನು ಪ್ರಾರಂಭಿಸುವ ಹೊಸ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 145 ಪಿಹೆಚ್‌ಪಿ 2006,

ದಿ: 17.08.2007

Kannada

Secretariat

 169.35 KB

Download

20.2        ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾನಸ ಕೇಂದ್ರದ ನಿರ್ವಹಣೆಗಾಗಿ ಬಾಹ್ಯ ಮೂಲದ       ಮುಖಾಂತರ ಸಿಬ್ಬಂದಿಗಳನ್ನು ಪಡೆಯಲು ಟೆಂಡರ್ ಕುರಿತು.

ಸಂಖ್ಯೆ: ಮಮಇ 279 ಪಿಹೆಚ್‌ಪಿ 2009,

ದಿ: 18.11.2009

Kannada

Secretariat

 131.28 KB

Download

20.3        ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಮಾನಸ ಕೇಂದ್ರವನ್ನು ಕಲಬುರಗಿ ಸ್ಥಳಾಂತರಿಸುವ ಬಗ್ಗೆ.

ಸಂಖ್ಯೆ: ಮಮಇ 182 ಪಿಹೆಚ್‌ಪಿ 2019,

ದಿ: 21.12.2019

Kannada

Secretariat

 204.28 KB

Download

21

ಶೇ 5% ಅನುದಾನ

 

21.1        ಸುತ್ತೋಲೆ- ನಗರ ಸ್ಥಳೀಯ ಸಂಸ್ಥೆಗಳ ಅಂಗವಿಕಲರ ಕಲ್ಯಾಣ ನಿಧಿಯ ಆದಾಯ ಲೆಕ್ಕಾಚಾರ ಹಾಗೂ ವಿನಿಯೋಗದ   ಮಾರ್ಗಸೂಚಿಗಳು.

ಸಂಖ್ಯೆ: ನಾಆಇ:93 ಸಿಎಸ್‌ಎಸ್ 2009

ದಿ: 28.10.2010

Kannada

Secretariat

 122.59 KB

Download

 

21.2        ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಶೇ.3 ನಿಧಿಯನ್ನು ಮೀಸಲಿರಿಸಿ ಅಂಗವಿಕಲರಿಗಾಗಿ ಬಳಸುವ ಬಗ್ಗೆ.

ಸಂಖ್ಯೆ: ಗ್ರಾಅಪ 74 ಜಿಪಸ  2011

ದಿ: 01.04.2011

Kannada

Secretariat

 715.31 KB

Download

 

21.3        ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ಕನಿಷ್ಠ 10% ರಷ್ಟು ಅನುದಾನ ಮಿಸಲಿಡುವ ಬಗ್ಗೆ.

ಸಂಖ್ಯೆ: ಯೋಇ 79 ಯೋವಿವಿ 2011

ದಿ: 08.09.2011

Kannada

Secretariat

 155.29 KB

Download

 

21.4        ಕರ್ನಾಟಕ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಕಲಚೇತನರಿಗೆ ಅನುದಾನದಲ್ಲಿ ಅಂಗವಿಕಲರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳನ್ನು ಒದಗಿಸಲು ಅನುಮತಿ ನೀಡುವ ಬಗ್ಗೆ.

23.05.2012

 

Kannada

Secretariat

 59.99 KB

Download

 

21.5        ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂಗವಿಕಲರಿಗೆ ಮೀಸಲಿರಿಸುವ ಅನುದಾನವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಯೋಇ174 ಯೋವಿವಿ 2016

ದಿ: 14.03.2013

Kannada

Secretariat

 68.10 KB

Download

 

21.6        ಕರ್ನಾಟಕ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಕಲಚೇತನರಿಗೆ ಅನುದಾನ ಮೀಸಲಿಡುವ ಬಗ್ಗೆ.

ಸಂಖ್ಯೆ:ಯೋಇ 21 ಯೋವಿವಿ  2013

ದಿ: 22.05.2013

Kannada

Secretariat

 92.65 KB

Download

 

21.7        ಸುತ್ತೋಲೆ- ಎಲ್ಲಾ ಇಲಾಖೆಯಲ್ಲಿರುವ ವಿವಿಧ ಯೋಜನೆಗಳಡಿ ಶೇ% 3 ರಷ್ಟು ನಿಧಿಯನ್ನು ಮೀಸಲಿರಿಸಿ ಅಂಗವಿಕಲರಿಗಾಗಿ ಉಪಯೋಗಿಸುವ ಬಗ್ಗೆ.  Notification WCD.08.PHP.2006. Date:09-11-2006

ಸಂಖ್ಯೆ: ಮಮಇ 353 ಪಿಹೆಚ್‌ಪಿ 2014

ದಿ: 06.08.2014

Kannada

Secretariat

 581.65 KB

Download

 

21.8        ಸುತ್ತೋಲೆ- ನಗರ ಸ್ಥಳೀಯ ಸಂಸ್ಥೆಗಳ ಅಂಗವಿಕಲರ ಕಲ್ಯಾಣ ನಿಧಿಯ ಆದಾಯ ಲೆಕ್ಕಾಚಾರ ಹಾಗೂ ವಿನಿಯೋಗದ  ಮಾರ್ಗಸೂಚಿಗಳು.

ಸಂಖ್ಯೆ: ನಾಆಇ: 137 ಎಸ್‌ಎಫ್‌ಸಿ  2018, 

ದಿ: 20.08.2018

Kannada

Secretariat

 147.39 KB

Download

 

21.9        ಸುತ್ತೋಲೆ- ಗ್ರಾಮ ಪಂಚಾಯಿತಿ ಸ್ವಂತ ಅನುದಾನದಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಅನುದಾನ ವಿನಿಯೋಗಿಸುವ ಬಗ್ಗೆ.

ಸಂಖ್ಯೆ: ಗ್ರಾಅಪ 223 ಜಿಪಸ 2018,

ದಿ: 28.05.2019

Kannada

Secretariat

 101.96 KB

Download

22

Scribe facility - ಸ್ಪರ್ಧಾತ್ಮಕ ಪರಿಕ್ಷೇಗಳಲ್ಲಿ ಅಂಧ/ದೃಷ್ಟಿಮಾAದ್ಯ ಅಭ್ಯರ್ಥಿಗಳು ಪರೀಕ್ಷೆಯನ್ನು  ಬರೆಯಲು ಲಿಪಿಕಾರರನ್ನು (Scribe) ಹೊಂದಲು ಅನುಮತಿಸುವ ಬಗ್ಗೆ. ಸರ್ಕಾರದ ಆದೇಶ

ಸಂಖ್ಯೆ:ಸಿಆಸುಇ 74 ಸೇನೆನಿ 2006,

ದಿ: 30.10.2007

Kannada

Secretariat

 188.13 KB

 Download

23

ಸುತ್ತೋಲೆ- ರಾಜ್ಯ ಸರ್ಕಾರದ ಎಲ್ಲಾ ಸಂಸ್ಥೆಗಳು, ಉದ್ದಿಮೆಗಳು. ನಿಗಮಗಳು, ಮಂಡಳಿಗಳು ಸರ್ಕಾರದಿಂದ ಅನುದಾನಿತ ಖಾಸಗಿ ಸಂಸ್ಥೆಗಳು ಇವುಗಳಲ್ಲಿ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ಒದಗಿಸುವ ಬಗ್ಗೆ.

ಸಂಖ್ಯೆ:ಸುಯೋಸುಇ 235 ಸೇನೆನಿ 2012

ದಿ: 27.11.2012

Kannada

Secretariat

 369.38 KB

Download

24

ಸುತ್ತೋಲೆ- ವಿಕಲಚೇತನರಿಗೆ ಲಿಖಿತ ಪರಿಕ್ಷೇಗಳನು ಬರೆಯಲು ಸೂಕ್ತವಾಗುವಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಏಕರೂಪ ಮಾರ್ಗಸೂಚಿಗಳನ್ನು ರಾಜ್ಯದಲ್ಲಿಯೂ ಅನುಸರಿಸುವ ಬಗ್ಗೆ.

ಸಂಖ್ಯೆ: ವಿಹಿನಾಸಇ/ ಅಧಿನಿಯಮ/07/ 2012-13,

ದಿ: 20.05.2013

Kannada

Secretariat

 197.45 KB

Download

25

ಗ್ರಾಮೀಣ ಪುನರ್ವಸತಿ ಯೋಜನೆ

25.1        2007 ಮತ್ತು 2008ನೇ ಸಾಲಿನಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಜಾರಿಗೊಳಿಸಲು ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 237 ಪಿಹೆಚ್‌ಪಿ 2007

ದಿ: 16.08.2007

Kannada

Secretariat

 514.21 KB

Download

25.2        ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮತ್ತು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ   ಗೌರವಧನ ಹೆಚ್ಚಿಸುವ ಬಗ್ಗೆ.

 

ಸಂಖ್ಯೆ: ಮಮಇ 150 ಪಿಹೆಚ್‌ಪಿ 2012

ದಿ: 20.12.2012

Kannada

Secretariat

 180.68 KB

Download

25.3        ತಿದ್ದುಪಡಿ ಆದೇಶ- ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಆಯ್ಕೆಗೆ ಎಸ್‌ಎಸ್‌ಎಲ್‌ಸಿ/ ¥ದÀವಿ ಉತ್ತೀರ್ಣ ಅಭ್ಯರ್ತಿಯು ಇಲ್ಲದಿದ್ದಲ್ಲಿ ಅನುತ್ತೀರ್ಣ ಅಭ್ಯರ್ತಿಯನ್ನು ಆಯ್ಕೆಮಾಡುವ ಬಗ್ಗೆ.

ಸಂಖ್ಯೆ: ಮಮಇ  237 ಪಿಹೆಚ್‌ಪಿ 2007

ದಿ: 27.08.2013

Kannada

Secretariat

 66.06 KB

Download

25.4        ಗ್ರಾಮೀಣ ಪುನರ್ವಸತಿ ಯೋಜನೆಯಡಿ ರಾಜ್ಯ ಸಂಯೋಜಕರಿಗೆ ಗೌರವಧನ ಹೆಚ್ಚಿಸುವ ಬಗ್ಗೆ. 

ಸಂಖ್ಯೆ: ಮಮಇ 212 ಪಿಹೆಚ್‌ಪಿ 2015,

ದಿ: 20.10.2015

Kannada

Secretariat

 131.17 KB

Download

25.5        ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯಕರ್ತರ ಗೌರವಧನ ಹೆಚ್ಚಿಸುವ ಬಗ್ಗೆ ಹಾಗೂ ಜಿಲ್ಲಾ ಸಂಯೋಜಕರನ್ನು ನೇಮಿಸುವ ಬಗ್ಗೆ. ಸರ್ಕಾರದ ಆದೇಶ ಸಂಖ್ಯೆ: ಮಮಇ 108 ಪಿಹೆಚ್‌ಪಿ 2015,

ಸಂಖ್ಯೆ: ಮಮಇ 212 ಪಿಹೆಚ್‌ಪಿ 2015,

ದಿ: 15.06.2015

Kannada

Secretariat

 455.10 KB

Download

 

25.6        ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುವ ಅವಧಿಯಲ್ಲಿ ಮರಣ ಹೊಂದಿದಲ್ಲಿ ಪರಿಹಾರ ನೀಡುವ ಬಗ್ಗೆ.

ಸಂಖ್ಯೆ: ಮಮಇ 100 ಪಿಹೆಚ್‌ಪಿ 2016,

ದಿ: 29.06.2016

Kannada

Secretariat

 252.85 KB

Download

25.7        ರೂ. 6022/- ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಗೌರವಧನವನ್ನು ರೂ. 2000/-ಗಳಿಂದ, ರೂ. 3,000/-ಗಳಿಗೆ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ 5000/- ರಿಂದ 6000/-ಗಳಿಗೆ ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 115 ಪಿಹೆಚ್‌ಪಿ 2017,

ದಿ: 07.06.2017

Kannada

Secretariat

 215.06 KB

Download

25.8        ಗ್ರಾಮೀಣ ಪುನರ್ವಸತಿ ಯೋಜನೆಯಡಿ ರಾಜ್ಯ ಸಂಯೋಜಕರ ಹಾಗೂ 3 ಜಿಲ್ಲೆಗಳಿಗೆ ಒಬ್ಬರಂತೆ 10 ಜಿಲ್ಲಾ ಸಂಯೋಜಕರ ಹುದ್ದೆಯನ್ನು ಗೌರವಧನ ಆಧಾರದ ಮೇಲೆ ಆಯ್ಕೆಮಾಡುವ ಬಗ್ಗೆ.

ಸಂಖ್ಯೆ: ಮಮಇ 156 ಪಿಹೆಚ್‌ಪಿ 2019,

ದಿ: 08.11.2019

Kannada

Secretariat

 236.17 KB

Download

25.9        ವಿವಿದೋದ್ದೇಶ ಪುನರ್ವಸತಿ, ಗ್ರಾಮೀಣ ಪುನರ್ವಸತಿ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ನಿವೃತ್ತ ವಯಸ್ಸನ್ನು ನಿಗಧಿ ಪಡಿಸುವ ಬಗ್ಗೆ.

ಸಂಖ್ಯೆ: ಮಮಇ 203 ಪಿಹೆಚ್‌ಪಿ 2020

ದಿ: 16.09.2020

Kannada

Secretariat

 158.06 KB

Download

25.10      ತಿದ್ದುಪಡಿ ಆದೇಶ- ಜಿಲ್ಲಾ ಸಂಯೋಜಕರ ಸೇವೆಯು ತೃಪ್ತಿಕರವಾಗಿಲ್ಲದಿದ್ದಲ್ಲಿ ಸೇವೆಯಿಂದ      ಬಿಡುಗಡೆಗೊಳಿಸುವ ಅಧಿಕಾರವನ್ನು ನಿರ್ದೇಶಕರಿಗೆ ಒದಗಿಸಲಾಗಿದೆ.

ದಿ: 24.07.2020

Kannada

Secretariat

 124.39 KB

Download

25.11      ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಗೌರವಧನವನ್ನು 6000/-ಕ್ಕೆ ಹಾಗೂ ವಿವಿದೋದ್ದೇಶ ಕಾರ್ಯಕರ್ತರಿಗೆ 12000/-ಕ್ಕೆ ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 41 ಪಿಹೆಚ್‌ಪಿ 2019,

ದಿ: 07.02.2020

Kannada

Secretariat

 201.50 KB

Download

25.12 ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗೌರವಧನವನ್ನು ಹೆಚಿಸುವ ಬಗ್ಗೆ 

ಸಂಖ್ಯೆ: ಮಮಇ 78 ಪಿಹೆಚ್‌ಪಿ 2022,

ದಿ: 17.05.2022

 kannada  Secretariat  247.01 KB  Download

25.13 ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಂಯೋಜಕರು ಮತ್ತು ರಾಜ್ಯ ಸಂಯೋಜಕರ ಗೌರವಧನವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 78 ಪಿಹೆಚ್‌ಪಿ 2022 

ದಿ: 17.05.202

kannada Secretariat 784.78 KB  Download

26

 ಬ್ರೈಲ್‌ಕಿಟ್

 

26.01      2020-21ನೇ ಸಾಲಿನಲ್ಲಿ ಘೋಷಣೆಯಾಗಿರುವ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್‌ಕಿಟ್ ವಿತರಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 209 ಪಿಹೆಚ್‌ಪಿ 2020

ದಿ: 16.10.2020

Kannada

Secretariat

 151.37 KB

Download

27

ಬ್ರೈಲ್‌ ಮುದ್ರಣಾಲಯ

 

27.01      ಮೈಸೂರಿನಲ್ಲಿ ಸರ್ಕಾರಿ ಬ್ರೈಲ್‌ ಮುದ್ರಣಾಲಯಕ್ಕೆ ರೂ.80.00 ಲಕ್ಷಗಳ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರವನ್ನು ಖರೀದಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 171 ಪಿಹೆಚ್‌ಪಿ 2020,

ದಿ: 07.11.2020

Kannada

Secretariat

 151.37 KB

Download

28

ಹೊಲಿಗೆ ಯಂತ್ರ

 

28.01      2020-21ನೇ ಸಾಲಿನಲ್ಲಿ ಘೋಷಣೆಯಾಗಿರುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕೆ ಹೊಲಿಗೆ ಯಂತ್ರವನ್ನು ವಿತರಿಸಲು ಸರ್ಕಾರವು 2020-21ನೇ ಸಾಲಿನಲ್ಲಿ 60ಲಕ್ಷ ಅನುದಾನ ಒದಗಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 185 ಪಿಹೆಚ್‌ಪಿ 2020.

ದಿ: 16.10.2020

Kannada

Secretariat

 150.76 KB

Download

29

29.1        ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ವತಿಯಿಂದ ರಾಜ್ಯ ಅನುದಾನದಡಿ ನಡೆಸುತ್ತಿರುವ ವಿಶೇಷ ಶಾಲೆಗಳಲ್ಲಿನ ಭೋಧಕೇತರ ಸಿಬ್ಬಂದಿಗಳ ವೇತನವನ್ನು ಶೇಕಡ 50 ರಿಂದ 100ಕ್ಕೆ ಹೆಚ್ಚಿಸಿ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 259 ಪಿಹೆಚ್‌ಪಿ 2007

ದಿ: 23.07.2009

Kannada

Secretariat

 136.20 KB

Download

 

29.2        1982 ರಾಜ್ಯ ಅನುದಾನಿತ ಶಾಲೆಗಳ ಆದೇಶ ಪ್ರತಿಗಳು Grant-in-aid for the Disabled in Karnataka State (Annexure-1 To  Annexure-6)

--

Kannada

Secretariat

 769.02 KB

Download

 

29.3        1982ರ ಅನುದಾನ ಸಂಹಿತೆಯಡಿ ಅನುದಾನ ಪಡೆತಯತ್ತಿರುವ ವಿಶೇಷ ಶಾಲೆಗಳಲ್ಲಿನ ವಸತಿಯುತ ಮಕ್ಕಳಿಗೆ ನೀಡುತ್ತಿರುವ ಪಥ್ಯಾಹಾರ ವೆಚ್ಚವನ್ನು ಮಾಹೆಯಾನವನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 383 ಪಿಹೆಚ್‌ಪಿ 2014

ದಿ: 05.3.2015

Kannada

Secretariat

 165.90 KB

Download

30

ಅನುಪಾಲನಾ ಗೃಹ

 

30.1        ನಿರಾಶ್ರಿತ ಬುದ್ಧಿಮಾಂದ್ಯ ಪುರುಷ ಮತ್ತು ಮಹಿಳೆಯರ ಕಾಳಜಿ ವಹಿಸುವುದಕ್ಕಾಗಿ ಮತ್ತು ಸಂರಕ್ಷಣೆಗಾಗಿ ವಿಭಾಗವಾರು “ಅನುಪಾಲನಾ ಗೃಹ”ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸ್ಥಾಪಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 115 ಪಿಹೆಚ್‌ಪಿ 2016.

ದಿ: 06.06.2016

Kannada

Secretariat

 1.12 MB

Download

31

ವಿಕಲಚೇತನರ ಉದ್ಯೋಗಸ್ಥ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ

 

31.1 ಅಂಗವಿಕಲರ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರತಿ ನೀಡುವ ಬಗ್ಗೆ.

 

ಸಂಖ್ಯೆ: ಮಮಇ 145 ಪಿಹೆಚ್‌ಪಿ 2006

ದಿ: 29.07.2006

Kannada

Secretariat

 555.33 KB

 Download

 

31.2        ಉದ್ಯೋಗಸ್ಥ ಅಂಗವಿಕಲ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಪ್ರಾರಂಭಿಸಲು ಸರ್ಕಾರೇತರ ಸಂಸ್ಥೆಯನ್ನು ಆಯ್ಕೆ ಮಾಡಿ ಮಂಜೂರಾತಿ ನೀಡುವ ಬಗ್ಗೆ ಪರಿಷೃತ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ.

ಸಂಖ್ಯೆ: ಮಮಇ 325 ಪಿಹೆಚ್‌ಪಿ 2007.

ದಿ: 17.03.2007

Kannada

Secretariat

 278.05 KB

 Download

 

31.3        ಉದ್ಯೋಗಸ್ಥ ಅಂಗವಿಕಲ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿನ ಫಲಾನುಭವಿಗಳಿಗೆ ಪಥ್ಯಹಾರ ಮೊತ್ತವನ್ನು ಮಾಹೆಯಾನ ರೂ.400/-ಗಳಿಂದ ರೂ.800/-ಕ್ಕೆ ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 246 ಪಿಹೆಚ್‌ಪಿ 2011.

ದಿ: 02.06.2012

Kannada

Secretariat

 279.69 KB

 Download

32

ವೈದ್ಯಕೀಯ ಪ್ರಮಾಣ ಪತ್ರ

32.1        UDID ಗೈಡ್‌ಲೈಸೆನ್ಸ್,

08.07.2019

Kannada

Secretariat

 301.27 KB

Download

32.2        ಸುತ್ತೋಲೆ- ಅಂಗವಿಕಲರಿಗೆ ಪ್ರಮಾಣ ಪತ್ರವನ್ನು ವಿತರಿಸುವಾಗ ವೈದ್ಯಾಧಿಕಾರಿಗಳು       ಅನುಸರಿಸಬೇಕಾದ ಮರ‍್ಗಸೂಚಿಗಳು.

16.04.2019

Kannada

Secretariat

 278.05 KB

Download

32.3        ವಿವಿಧ ಬಗೆಯ ಅಂಗವಿಕಲರಿಗೆ ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡುವ ವಿಧಾನವನ್ನು ಸರಳಿಕರಿಸುವ ಬಗ್ಗೆ.

ಸಂಖ್ಯೆ:ಮಮಇ 65 ಪಿಹೆಚ್‌ಪಿ 2010.

ದಿ:21.09.2011

Kannada

Secretariat

 279.69 KB

Download

32.4 ಉದ್ಯೋಗಸ್ಥ ವಿಕಲಚೇತ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ತರಬೇತುದಾರರ ವಸತಿನಿಲಯದ ಗೌರವಧನ ಆಧಾರತಿ ಸಿಬ್ಬಂದಿಗಳ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಷ್ಕರಿಸುವ ಬಗ್ಗೆ

ಸಂಖ್ಯೆ: ಮಮಇ 20 ಪಿಹೆಚ್‌ಪಿ 2023, 

ದಿ: 18.03.2023

 kannada Secretariat 1.36 MB  ‌Download 

33

ಅರಿವಿನ ಸಿಂಚನ

 

33.1        ಅರಿವಿನ ಸಿಂಚನ ಹೊಸ ಯೋಜೆನೆಗಳಿಗೆ ಆಡಳಿತಾತ್ಮಕ ಮಂಜೂರಾತಿ.

ಸಂಖ್ಯೆ:ಮಮಇ 112 ಪಿಹೆಚ್‌ಪಿ 2016.

ದಿ: 16.05.2016

Kannada

Secretariat

 390.88 KB

 Download

34

34.1        ಎಸ್‌ಎಸ್‌ಎಲ್‌ಸಿ ನಂತರದ ವಿಕಲಚೇತನ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯಯನ್ನು ನೀಡುವ ಬಗ್ಗೆ.

ಸಂಖ್ಯೆ:ಮಮಇ 112 ಪಿಹೆಚ್‌ಪಿ 2014.

ದಿ:28.10.2014

Kannada

Secretariat

 250.74 KB

Download

35

ಇತರೆ ಸರ್ಕಾರಿ ಆದೆಶಗಳು

 

35.01 Notification date-

30.04.1992

Kannada

Secretariat

 349.24 KB

Download

 

35.2        ಸರ್ಕಾರಿ ಸೇವೆಗಳಿಗೆ ನೇರ ನೇಮಕಾತಿಯಲ್ಲಿ ವಿವಿಧ ಸಮತಳ ಮೀಸಲಾತಿಗಳನ್ನುಕಾರ್ಯಗತಗೊಳಿಸುವಾಗ   ಅಂಗವಿಕಲರಿಗೆ ಪರಿಗಣಿಸಬೇಕಾದ ರೋಸ್ಟರ್ ಬಿಂದುಗಳ ಬಗ್ಗೆ ಸೃಷ್ಟೀಕರಣ.

ಸಂಖ್ಯೆ:ಸಿಆಸುಇ 178 ಸೆನನಿ 2006

ದಿ: 01.08.2009

Kannada

Secretariat

 396.60 KB

Download

 

35.3        ರಾಜ್ಯ ಅನುದಾನ ಸಂಹಿತೆಯಲ್ಲಿ ವಿಶೇಷ ಶಿಕ್ಷಕರಿಗೆ ನಿಗಧಿಗೊಳಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯನ್ನು ತಿದ್ದುಪಡಿ ಮಾಡುವ ಬಗ್ಗೆ.

ಸಂಖ್ಯೆ:ಮಮಇ 130 ಪಿಹೆಚ್‌ಪಿ 2010 

ದಿ: 07.03.2012

Kannada

Secretariat

 450.33 KB

Download

 

35.5        ರಾಜ್ಯ ಸರ್ಕಾರಿ ನೌಕರರ ಅವಲಂಬಿತ ಅಂಧ ಮತ್ತು ಅಂಗವಿಕಲ ಮಕ್ಕಳ ಶಿಕ್ಷಣ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.

ಸಂಖ್ಯೆ:ಎಫ್‌ಡಿ 12 ಎಸ್‌ಆರ್‌ಪಿ 2012 (8)

ದಿ:10.06.2013

Kannada

Secretariat

 178.80 KB

Download

 

35.6        ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವ್ಯಾಪ್ತಿಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಿರ್ವಹಿಸುತ್ತಿರುವ ರಾಜ್ಯ ಅನುದಾನಿತ ವಿಶೇಷ ಶಾಲೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯವನ್ನು ನೀಡುವ ಬಗ್ಗೆ.

ಸಂಖ್ಯೆ:ಮಮಇ 17 ಪಿಹೆಚ್‌ಪಿ 2010 

ದಿ:19.03.2013

Kannada

Secretariat

 -

Download.

 

35.7        ಅಂಗವಿಕಲರ ವ್ಯಕ್ತಿಗಳ ಅಧಿನಿಯಮ ಕಛೇರಿಗೆ ಸಂಬಂಧಿಸಿದ ಬಿಲ್ಲುಗಳ ಹಣ ಸೆಳೆಯುವ ಹಾಗೂ ಮೇಲು ಸಹಿ ಮಾಡುವ ಅಧಿಕಾರ ನೀಡುವ ಬಗ್ಗೆ.

ಸಂಖ್ಯೆ: ಮಮಇ 330 ಪಿಹೆಚ್‌ಪಿ 2012.

ದಿ: 13.01.2014

Kannada

Secretariat

 143.45 KB

Download

 

35.8        ಅಧಿಸೂಚನೆ- ತಿದ್ದುಪಡಿ 1995ರ ಸಮಾನ ಅವಕಾಶ ಹಕ್ಕುಗಳ ಸಂರಕ್ಷಣೆ ಪೂರ್ಣ ಭಾಗವಹಿಸುವಿಕೆ.

ಸಂಖ್ಯೆ: ಮಮಇ 352 ಪಿಹೆಚ್‌ಪಿ 2014

ದಿ: 04.05.2016

Kannada

Secretariat

 635.54 KB

Download

 

35.9        ಮಮಇ ವಿಹಿನಾಸ ಸಚಿವಾಲಯದ ಅಧಿನದಲ್ಲಿ ಬರುವ ನಿಗಮ ಮಂಡಳಿ/ ಆಯೋಗಗಳಿಗೆ ಜಾಗೃತ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.

ಸಂಖ್ಯೆ:ಮಮಇ 97 ಸ್ವೀಮರ 2016

ದಿ: 24.10.2016

Kannada

Secretariat

 254.56 KB

Download

 

35.10      ಮನೋವೈಕಲ್ಯತೆಯಿಂದ ಬಳಲುತ್ತಿದ್ದು ವಿಶೇಷ/ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿರುವ ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಣ ಭತ್ಯ ಮಂಜೂರು ಮಾಡುವ ಬಗ್ಗೆ.

ಸಂಖ್ಯೆ: ಎಫ್‌ಡಿ 35 ಎಸ್‌ಆರ್‌ಪಿ 2016

ದಿ: 20.10.2016

Kannada

Secretariat

 188.81 KB

Download

 

35.11      ಚಲನ ವೈಕಲ್ಯ ಹೊಂದಿರುವ ಮಕ್ಕಳಿರುವ ಸರ್ಕಾರಿ ನೌಕರರಿಗೆ ಪೋಷಣಾ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.

19.01.2016

Kannada

Secretariat

 151.18 KB

Download

 

35.12      ಅಧಿನಿಯಮ 1995ರಡಿಯಲ್ಲಿ ಮೀಸಲಿರುವ ರಿಕ್ತ ಸ್ಥಾನಗಳಲ್ಲಿ ನಿಗಧಿತ ಅಂಗವಿಕಲತೆ ಹೊಂದಿದ ಅಭ್ಯರ್ತಿಯು ಲಭ್ಯವಿಲ್ಲದೆ ಭರ್ತಿಯಾಗದ ರಿಕ್ತ ಸ್ಥಾನವನ್ನು ಮುಂದಿನ ನೇಮಕಾತಿಗೆ ಪರಿಗಣಿಸುವ ಬಗ್ಗೆ.

ಸಂಖ್ಯೆ: ಸಿಆಸುಇ 235  ಸೇನೆನೆ 2012 

ದಿ: 22.11.2016

Kannada

Secretariat

 163.27 KB

Download

 

35.13 ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ     ಮೀಸಲಿರುವ ರಿಕ್ತ ಸ್ಥಾನಗಳನ್ನು ಭರ್ತಿ ಮಾಡವ ಬಗ್ಗೆ

19.02.2018

Kannada

Secretariat

 138.45 KB

Download

 

35.14      ಇಲಾಖೆಯ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ನೇಮಕಾತಿ ಬಗ್ಗೆ.

ಸಂಖ್ಯೆ: ಮಮಇ 46 ಸ್ವೀಮರ 2018

ದಿ: 14.11.2018

Kannada

Secretariat

 270.58 KB

Download

 

35.15      ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ಭತ್ಯೆ ದರಗಳ ಪರಿಷ್ಕರಣೆ.

ಸಂಖ್ಯೆ: ಎಫ್‌ಡಿ 24 ಎಸ್‌ಆರ್‌ಪಿ 2018(7)

ದಿ: 11.01.2019

Kannada

Secretariat

 482.48 KB

Download

 

35.16      ವಿಕಲಚೇತನ (ಅಂಗವಿಕಲ) ರಾಜ್ಯ ಸರ್ಕಾರಿ ನೌಕರರು, ಮೋಟಾರು ಚಾಲಿನ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಎಫ್‌ಡಿ 24 ಎಸ್‌ಆರ್‌ಪಿ 2018(8)

ದಿ: 11.01.2019

Kannada

Secretariat

 187.30 KB

Downlaod

 

35.17      ರಾಜ್ಯ ಸರ್ಕಾರಿ ನೌಕರರ ಅವಲಂಬಿತ ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ. 

ಸಂಖ್ಯೆ: ಎಫ್‌ಡಿ೨೪ ಎಸ್‌ಆರ್‌ಪಿ 2018 (9)

ದಿ:11.01.2019

Kannada

Secretariat

 244.43 KB

Donwload

 

35.18      ವಿಶೇಷ ಚೇತನ (ಅಂಗವಿಕಲ) ಸಿಬ್ಬಂದಿಗಳಿಗೆ ಮಿದು (ಪ್ಲೇಕ್ಸಿ) ಸಮಯ ಸೌಲಭ್ಯದ ಬಗ್ಗೆ

ಸಂಖ್ಯೆ:ಸಿಆಸುಇ 4 ಕತವ 2019.

ದಿ: 08.02.2019

Kannada

Secretariat

 149.46 KB

Download

 

35.19 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ನೇಮಕಾತಿಯನ್ನು ಪರಿಷ್ಕರಿಸುವ ಬಗ್ಗೆ.

ಸಂಖ್ಯೆ: ಮಮಇ 75 ಸ್ವೀಮರ 2018.

ದಿ: 26.12.2019

Kannada

Secretariat

 302.92 KB

Download

 

35.20      ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಇವರಿಗೆ ಹೆಚ್ಚುವರಿ ಸ್ಥಳವಾಕಾಶ ಒದಗಿಸುವ ಬಗ್ಗೆ.

-

Kannada

Secretariat

 164.44 KB

Download

 

35.21      ಬರವಣಿಗೆ ಸಾಮರ್ಥ್ಯವನ್ನು ಕುಂಠಿತಗೊಳಿಸುವ ದೃಷ್ಟಿಮಾಂದ್ಯಮತೆ, ಚಲನವಲನ ವೈಕಲ್ಯ ಮತ್ತು ಮೆದುಳಿನ ಪಾರ್ಶ್ವವಾಯು ಅಂಗವಿಕಲತೆಯನ್ನು ಮತ್ತು ಇತರೆ ವರ್ಗಗಳ ಎದ್ದುಕಾಣುವ ಅಂಗವಿಕಲತೆಯನ್ನು ಹೊಂದಿರುವ ಅಭ್ಯರ್ತಿಗಳು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಆಯ್ಕೆ ಪ್ರಾಧಿಕಾರ ನಡೆಸುವ ಲಿಖಿತ ಸ್ಪರ್ಧಾತ್ಮಕ ಪರಿಕ್ಷೇಗಳನ್ನು ಬರೆಯಲು ಲಿಪಿಕಾರರ ಸೇವೆ ಇತ್ಯಾದಿಗಳನ್ನು ಒದಗಿಸುವ ಬಗ್ಗೆ.

ಸಂಖ್ಯೆ: ಸಿಅಸುಇ 272 ಸೇನೆನಿ 213.

ದಿ: 09.11.2020

Kannada

Secretariat

 651.75 KB

Downlaod

 

35.21      ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲ ಮತ್ತು ವಿಕಲಚೇತನರಿಗೆ ಕಲ್ಪಿಸಿರುವ ಸಮತಳ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆ.

ಸಂಖ್ಯೆ:ಸಿಆಸುಇ 149 ಎಸ್ ಅರ್ ಅರ್ 2020.

ದಿ: 25.09.2020

Kannada

Secretariat

 338.50 KB

Download

 

35.22    ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಿರಿಸುವ ರಿಕ್ತ ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ. ಸುತ್ತೋಲೆ-2

ಸಂಖ್ಯೆ:  ಸಿಆಸುಇ 21 ಸೇನೆನಿ 2021,

ದಿ: 18.02.2021

Kannada

Secretariat

 153.14 KB

Download
   35.23 ಶಿಶುಪಾಲನೆ ರಜೆ

ಸಂಖ್ಯೆ: ಆಇ ೧ ಸೇನಿನೇ 2011

ದಿ:29.06.2011

 Kannada  Secretariat  78.96 KB   Download
  35.24‌ ರಾಜ್ಯ ಅಯುಕ್ತರನ್ನು ನೇಮ ಕಾತಿ ಮಾಡುವ ಸಮಿತಿ

ಸಂಖ್ಯೆ: ಮಮಇ 249 ಪಿಎಚ್‌ಪಿ 2020

ದಿ: 12.11.2021

 Kannada  Secretariat 94.31 KB  Download
   35.25 ರಾಜ್ಯ ಆಯುಕ್ತರ ಹುದ್ದೆಗೆ ಸಲ್ಲಿರಿರು ಅರ್ಜಿಗಳನ್ನು ಪರಿಶೀಲಿಸಲು ಇಲಾಖೆಯ ಸಮಿತಿ  

ಸಂಖ್ಯೆ: ಮಮಇ 249 ಪಿಎಚ್‌ಪಿ 2020

ದಿ: 12.11.2021

 Kannada  Secretariat  82.42 KB  Download
 

35.26 ಅಂಗವಿಕಲರ ವ್ಯಕ್ತಿಗೆ ಸಿಮಿತ ಪಾಲಕತ್ವವನ್ನು ನೀಡಲು ಸರ್ಕಾರಿ ಆದೇಶ (limited guardianship)

ಸಂಖ್ಯೆ: ಮಮಇ 256 ಪಿಹೆಚ್‌ಪಿ 2021, ಬೆಂಗಳೂರು,

ದಿ: 15.12.2021

kannada secretariat 257.75 KB Download
 

35.27 42.A ವಿಶೆಷ ಆದೇಶ ಎಲ್ಲಾ ಇಲಾಖೆಗಳಿಗೆ ಅನುಗುಣವಾಗುವ.

 ದಿನಾಂಕ:

english   596.28 KB  ಡೌನ್ಲೋಡ
 

ವಿಕಲಚೇತನರ ಮಾಸಾಶನಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳು.

-

- - - ಸಲ್ಲಿಸಿ
36   ಮಾಸಾಶನ
ಹಿರಿಯ ನಾಗರಿಕರ ಮಾಸಾಶನ ಯೋಜನೆಗೆ ಸಂಬಂಧಿಸಿದ ಆದೆಶ. 36.1 ಸಾಮಾಜಿಕ ಭಧ್ರತೆ ಯೋಜನೆಯಡಿ ಸಂಧ್ಯ ಸುರಕ್ಷಾ ಯೋಜನೆಯಂತೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ವೃದ್ದಾಪ್ಯ ಮಾಸಾಶನ.

ಸಂಖ್ಯೆ:ಡಿಎಸ್‌ ಎಸ್‌ ಪಿ-ಎಂಐಎಸ್‌ಸಿ-2021

ದಿ:18.09.2021  

ಕನ್ನಡ ಸರ್ಕಾರದ ಉಪ ಕಾರ್ಯದರ್ಶಿ  ಕಂದಾಯ ಇಲಾಖೆ 1.52MB  ಡೌನ್ಲೋಡ್ 
  36.2 ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸುವ ಕುರಿತು.   ಸಂಖ್ಯೆ: ಕಂಇ 39 ಎಮ್‌ಎಸ್‌ಟಿ 2021 ದಿ:31.07.2021 ಕನ್ನಡ ಸರ್ಕಾರದ ಉಪ ಕಾರ್ಯದರ್ಶಿ  ಕಂದಾಯ ಇಲಾಖೆ 1.50‌ MB ಡೌನ್ಲೋಡ್
  36.3 ಇಂದಿರಾ ಗಾಂಧಿ ರಾಷ್ಟ್ರಿಯ ವೃದ್ದಾಪ್ಯ ವೇತನದಡಿ 60 ರಿಂದ 80 ವರ್ಷದೊಳಗಿನ ಅರ್ಹ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಾಶನವನ್ನು ರೂ.500/- ರಿಂದ 800/-ಕ್ಕೆ ಹೆಚ್ಚಿಸುವ ಕುರಿತು.  ಸಂಖ್ಯೆ: ಆರ್‌ಡಿ 47 ಡಿಎಸ್‌ಪಿ 2018, ದಿ:16.03.2018 ಕನ್ನಡ ಸರ್ಕಾರದ ಉಪ ಕಾರ್ಯದರ್ಶಿ  ಕಂದಾಯ ಇಲಾಖೆ. 1.00MB ಡೌನ್ಲೋಡ್
ವಿಕಲಚೇತನ ವೃಕ್ತಿಗಳ ಮಾಸಿಕ ಮಾಸಾಶನ ಯೋಜನೆಗೆ ಸಂಬಂಧಿಸಿದ ಆದೆಶ. 36.4 ವಿವಿಧ ಸಮಾಜಿಕ ಭದ್ರತಾ ಯೋಜನೆಗಳಡಿ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನ ಶೇ.40 ರಿಂದ 75 ರಷ್ಟು ಅಂಗವೈಕಲ್ಯತೆವಿರುವರಿಗೆ ರೂ.500 ರಿಂದ ರೂ.600ಕ್ಕೆ ಹೆಚ್ಚಿಸಿರುವ ಕುರಿತು ಮತ್ತು ಶೇ.75 ಕ್ಕಿಂತ ಹೆಚ್ಚು ಅಂಗವೈಕಲ್ಯತೆವಿರುವರಿಗೆ ರೂ.1200 ರಿಂದ ರೂ.1400ಕ್ಕೆ ಹೆಚ್ಚಿಸಿರುವ ಆದೇಶ. ಸಂಖ್ಯೆ: ಆರ್‌ಡಿ 47 ಡಿಎಸ್‌ಪಿ 2018, ದಿ:16.03.2018 ಕನ್ನಡ  ಸರ್ಕಾರದ ಉಪ ಕಾರ್ಯದರ್ಶಿ  ಕಂದಾಯ ಇಲಾಖೆ.  970.62KB ಡೌನ್ಲೋಡ್
  36.5 ವಿವಿಧ ಸಮಾಜಿಕ ಭದ್ರತಾ ಯೋಜನೆಗಳಡಿ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನ ಶೇ.40 ರಿಂದ 75 ರಷ್ಟು ಅಂಗವೈಕಲ್ಯತೆವಿರುವರಿಗೆ ರೂ.500 ರಿಂದ ರೂ.600ಕ್ಕೆ ಹೆಚ್ಚಿಸಿರುವ ಕುರಿತು ಮತ್ತು ಶೇ.75 ಕ್ಕಿಂತ ಹೆಚ್ಚು ಅಂಗವೈಕಲ್ಯತೆವಿರುವರಿಗೆ ರೂ.1200 ರಿಂದ ರೂ.1400ಕ್ಕೆ ಹೆಚ್ಚಿಸಿರುವ ಪರಿಷ್ಕೃತ ಆದೇಶ.

ಸಂಖ್ಯೆ:ಕಂಇ 39 ಎಮ್‌ಎಸ್‌ಟಿ 2021

ದಿ:31.07.2021

ಕನ್ನಡ - 546.33KB ಡೌನ್ನೋಡ್
  36.6 ಶೇ.75 ಕ್ಕಿಂತ ಹಚ್ಚಿನ ಮನೋವೈಕಲ್ಯತೆ ಹೊಂದಿದವರಿಗೆ ನೀಡುತ್ತಿರುವ ಮಾಸಶವನ್ನು ಹೆಚ್ಚಿಸುವ ಕುರಿತು.

ಸಂಖ್ಯೆ: ಡಿಎಸ್‌ಎಸ್‌ಸಿ-ಎಸ್‌ಸಿಎಸ್‌ಇಂ-ಪಿಹೆಚ್‌ಪಿ/5/2021 

ದಿ:07.12.2021 

 ಕನ್ನಡ - 1.02MB ಡೌನ್ಲೋಡ್
  36.7 ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಆದಾಯ ಮಿತಿಯನ್ನು ನಿಗದಿಗೊಳಿಸುವ ಕುರಿತು.

ಸಂಖ್ಯೆ:DSSP/MISC - 5/ 2020.

ದಿ:10.02.2021

ಕನ್ನಡ - 979.97KB  ಡೌನ್ನೋಡ್

36

ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ

 

36.1  ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆ ವಿತರಣೆ ಮಾಡುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಸಂಖ್ಯೆ: ಮಮಇ 92 ಪಿಹೆಚ್‌ಪಿ 2017,

ದಿ: 09.05.2017

Kannada

Secretariat

 401.74 KB

 Downlaod

37

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ

37.1 ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಹಗಲು ಯೋಗಕ್ಷೇಮ ಕೇಂದ್ರ ಸ್ಥಾಪಿಸುವ    ಬಗ್ಗೆ.

ಸಂಖ್ಯೆ: ಮಮಇ 246 ಎಸ್‌ಜೆಡಿ 2004.

ದಿ: 26.10.2004

Kannada

Secretariat

 262.80 KB

Download

37.2 ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ವಾರ್ಷಿಕ ಅನುದಾನ 4.15 ಲಕ್ಷಗಳಿಂದ 11.2 ಲಕ್ಷಗಳಿಗೆ ಹೆಚ್ಚಿಸುವ ಹಾಗೂ 10 ಜಿಲ್ಲೆಗಳಿಗೆ ವಿಸ್ತರಿಸುವ ಬಗ್ಗೆ.

ಸಂಖ್ಯೆ: ಮಮಇ 105 ಪಿಹೆಚ್‌ಪಿ 2014,

ದಿ: 13.06.2014

Kannada

Secretariat

 745.31 KB

Download

38

ಹಿರಿಯ ನಾಗರಿಕರ ಪ್ರಶಸ್ತಿ

 

38.1 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಹಾಗೂ ಸಂಸ್ಥೆಗೆ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ರಚಿಸುವ ಬಗ್ಗೆ.

ಸಂಖ್ಯೆ: ಮಮಇ 201 ಪಿಹೆಚ್‌ಪಿ 2010.

ದಿ: 05.10.2010

Kannada

Secretariat

 258.09 KB

Download

38.2 ಹಿರಿಯ ನಾಗರಿಕರಿಗೆ ವಯೋಶ್ರೇಷ್ಠ ಸಮ್ಮಾನ ಪ್ರಶಸ್ತಿ ಶಿಫಾರಸ್ಸು ಮಾಡಲು ಸಮಿತಿಯನ್ನು ರಚಿಸುವ ಬಗ್ಗೆ.

ಸಂಖ್ಯೆ: ಮಮಇ 42 ಪಿಹೆಚ್‌ಪಿ 2004

ದಿ: 14.10.2014

Kannada

Secretariat

 160.64 KB

Download

38.3        ರಾಜ್ಯದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಗಣನೀಯ ಸೇವೆಗೈದ ಮತ್ತು ಶಿಕ್ಷಣ   ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ನಾಗರಿಕರಿಗೆ ನೀಡುವ ಮೊಬಲಗನ್ನು ಹೆಚ್ಚಿಸುವ ಬಗ್ಗೆ.

ಸಂಖ್ಯೆ: ಮಮಇ 358 ಪಿಹೆಚ್‌ಪಿ 2013,

ದಿ: 29.09.2014

Kannada

Secretariat

 219.27 KB

Download

39

ರಾಜ್ಯ ಅನುದಾನಿತ ವೃದ್ಧಾಶ್ರಮಗಳು

 

39.1 ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ವೃದ್ಧಾಶ್ರಮಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವ ಬಗ್ಗೆ.

ಸಂಖ್ಯೆ: ಮಮಇ 95 ಪಿಹೆಚ್‌ಪಿ 95,

ದಿ: 29.09.1995

Kannada

Secretariat

 515.30 KB

Download

 

39.2        ಜಿಲ್ಲಾ ವಲಯದಡಿ ಜಿಲ್ಲಾ ಪಂಚಾಯತ್ ಮೂಲಕ ನಡೆಸಲಾಗುತ್ತಿರುವ ವೃದ್ಧಾಶ್ರಮಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ಅನುದಾನ ಹೆಚ್ಚಿಸುವ ಹಾಗೂ ಹೊಸದಾಗಿ ರಚನೆಯಾದ ಯಾದಗಿರಿ, ರಾಮನಗರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮವನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರು ನೀಡುವ ಬಗ್ಗೆ.

ಸಂಖ್ಯೆ: ಮಮಇ 264 ಪಿಹೆಚ್‌ಪಿ 2013,

ದಿ: 28.08.2013

Kannada

Secretariat

 609.31 KB

Download

 

39.3        ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪ ವಿಭಾಗಗಳಲ್ಲಿ ತಲಾ ಒಂದರAತೆ ವಿಸ್ತರಿಸಿ ಅನುಷ್ಠಾನಗೊಳಿಸುವ ಬಗ್ಗೆ.

ಸಂಖ್ಯೆ: ಮಮಇ 141 ಪಿಹೆಚ್‌ಪಿ 2018,

ದಿ:15.09.2018

Kannada

Secretariat

 138.75 KB

Download

40

ಹಿರಿಯ ನಾಗರಿಕರ ಸಹಾಯವಾಣಿ

 

40.1        ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2004ರಡಿ ರಚಿಸಲಾಗಿರುವ ರಾಜ್ಯ ಪರಿಷತ್‌ಗೆ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಹಿರಿಯ ನಾಗರಿಕರನ್ನು ನಾಮನಿರ್ದೇಶಿಸುವ ಬಗ್ಗೆ.

ಸಂಖ್ಯೆ:ಮಮಇ 11 ಪಿಹೆಚ್‌ಪಿ 2012

ದಿ: 23.09.2013

Kannada

Secretariat

 370.30 KB

Download

 

40.2 ರಾಜ್ಯ ಅನುದಾನದಡಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳಿಗೆ ನೀಡುತ್ತಿರುವ ವಾರ್ಷಿಕ ಅನುದಾನ 3.60 ಲಕ್ಷಗಳಿಂದ 7.15 ಲಕ್ಷಗಳಿಗೆ ಹೆಚ್ಚಿಸಿ 15 ಜಿಲ್ಲೆಗಳಿಗೆ ವಿಸ್ತರಿಸುವ ಬಗ್ಗೆ.

ಸಂಖ್ಯೆ:ಮಮಇ 270 ಪಿಹೆಚ್‌ಪಿ 2013

ದಿ:28.08.2013

Kannada

Secretariat

 610.40 KB

Download

 

40.3 ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಂದ 14 ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳ ಅನುದಾನವನ್ನು ನಿರಂತರವಾಗಿ ಮುಂದುವರೆಸುವ ಬಗ್ಗೆ.

ಸಂಖ್ಯೆ: ಮಮಇ 285 ಪಿಹೆಚ್‌ಪಿ 2014,

ದಿ: 30.08.2014

Kannada

Secretariat

 238.20 KB

Download

 

40.4 ಹಿರಿಯ ನಾಗರಿಕರ ನೀತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಸಹಾಯವಾಣಿಗಳನ್ನು ಸ್ಥಾಪಿಸುವ ಬಗ್ಗೆ.

ಸಂಖ್ಯೆ: ಮಮಇ 265 ಎಸ್‌ಜೆಡಿ 2004,

ದಿ: 27.11.2004

Kannada

Secretariat

 303.51 KB

Download
 40 A  ಜಿಲ್ಲಾ ವಲಯದಡಿ ಜಿಲ್ಲಾ ಮಟ್ಟದಲ್ಲಿ ಮತ್ತು ಕಂದಾಯ ಉಪವಿಭಾಗ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ವೃದ್ಧಾಶ್ರಮಗಳಿಗೆ
   40 A ಜಿಲ್ಲಾ ವಲಯದಡಿ ಜಿಲ್ಲಾ ಮಟ್ಟದಲ್ಲಿ ಮತ್ತು ಕಂದಾಯ ಉಪವಿಭಾಗ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ವೃದ್ಧಾಶ್ರಮಗಳಿಗೆ ಪ್ರಸ್ತುತ ನೀಡುತಿರುವ ವಾರ್ಷಿಕಿ ಅನುದಾನವನ್ನು ರೂ.8.00 ಲಕ್ಷಗಳಿಂದ ರೂ 12.೦೦ ಲಕ್ಷಗಳಿಗೆ ಹೆಚ್ಚಿಸುವ ಕುರಿತು.

ಸಂಖ್ಯೆ: ಮಮಇ242

ಪಿಹಚ್‌ಪಿ(ಇ)2021

ದಿನಾಂಕ:26.09.2022

 
 Kannada Secretariat  1.49 MB  Download 

41

ಹಿರಿಯ ನಾಗರಿಕರ ಗುರುತಿನ ಚೀಟಿ

 

41.1   ಹಿರಿಯ ನಾಗರಿಕರ ಗುರುತಿನ ಚೀಟಿ- ಹಿಂದಿನ ಗುರುತಿನ ಚೀಟಿ ಆನ್-ಲೈನ್ ವಿತರಣೆಗೆ ಅನುಮತಿ ಹಾಗೂ ಹಿಂದಿನ ಆದೇಶವನ್ನು ರದ್ದು ಪಡಿಸುವ ಬಗ್ಗೆ. 

ಸಂಖ್ಯೆ:ಮಮಇ 265 ಪಿಹೆಚ್‌ಪಿ 2018

ದಿ: 11.01.2019

Kannada

Secretariat

 243.47 KB

Download
Special Government Order
43 43.1 Educational allowance for children with special needs (Deaf and Disabled) dependent of the State Government

ಸಂಖ್ಯೆ:ಎಫ್‌ ಡಿ 24ಎಸ್‌ ಆರ್‌ ಪಿ 2018

ದಿನಾಂಕ: 11.01.2019

Kannada Finance  Department 207.26 KB Downloads
   Government order for Schools running under departmental grants
42

42.1 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ವಿಶೇಷ್ ಶಾಲೆಗಳಲ್ಲಿನ 1 ರಿಂದ 9ನೇ ತರಗತಿಯವರೆಗಿನ ವಿಕಲಚೇತನ ಮಕ್ಕಳಿಗೆ ಭೌತಿಕ ತರಗಳತಿಗಳನ್ನು ಪ್ರಾರಂಭಿಸುವ ಹಾಗೂ 10ನೇ ತರಗತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಮುಂದುವರೆಸುವ ಬಗ್ಗೆ

ಸಂಖ್ಯೆ:ವಿಹಿನಿ/ಯೋಜನೆ

ದಿನಾಂಕ: 16-02-2022

Kannada DWDSC   Download
ಅಂಗವಿಕಲ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಆದೇಶ.
44 44.1 ಅಂಗವಿಕಲ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಆದೇಶ.

ಸಂಖ್ಯೆ:ಸಿಆಸುಇ 18 ಸೇಸೌವ 2014, ಬೆಂಗಳೂರು,

ದಿನಾಂಕ: 06.02.2014 

Kannada DPAR 243.68 KB  Download 

ಶಾಲೆಗೆ ಸಂಬಂಧಿಸಿದ ಸರ್ಕಾರಿ ಆದೇಶ

45 ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಸಿಬ್ಬಂದಿಗಳಿಗೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಸಲುವಾಗಿ ಅವರ ನೇಮಕಾತಿಯಲ್ಲಿ ಒಂದು ಬಾರಿಗೆ ರೋಸ್ಟರ್‌ ಅಳವಡಿಸುವುದರಿಂದ ವಿನಾಯಿತಿ ನೀಡುವ ಬಗ್ಗೆ

ಸಂಖ್ಯೆ:ಮಮಇ 142 ಪಿಎಚ್‌ಪಿ ಬೆಂಗಳೂರು,

ದಿನಾಂಕ: 17.02.2022 

Kannada Secretariat 581.97 KB Download
Order for womens protection & empowerment  
46 Government order for women protection and empowerment campaign   

ಸಂಖ್ಯೆ:ಸಿಆಸುಇ 177 ಸೇನಿಎ 2021 ಬೆಂಗಳೂರ 

ದಿನಾಂಕ: 05.02.2022

 Kannada DP&R  248.16 KB  Download ‌
Order for Training 
47 2021-22ನೇ ಸಲಿನಲ್ಲಿ ಘೋಷಣೆಯಾಗಿರುವ ಹುಟ್ಟಿನಿಂದಲೇ ಶ್ರವಣದೋಷವುಳ್ಳ ಮಕ್ಕಳ ಹುಟ್ಟಿನಿಂದಲೇ ಪ್ರಾರಂಭಿಕ ಹಂತದಲ್ಲಿಯೇ ಅವರ ಮಗುವಿನ ಸಮಸ್ಯ ಮತ್ತು ಪರಿಹಾರದ ಬಗ್ಗೆ ಅರಿವು ಮೂಡಿಸಲು ತರಬೇತಿ ನೀಡುವ ಅವಶ್ಯಕತೆ ಇರುವುದರಿಂದ ನಾಲ್ಕ್ ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳಿಗೆ ನೀಡುವ ಯೋಜನೆ ಆಧೇಶ. ಮಮಇ 152 ಪಿಹೆಚ್‌ಪಿ 2021, ಬೆಂಗಳೂರು ದಿನಾಂಕ: 17.09.2021 ಕನ್ನಡ  ಸಚಿವಾಲಯ 1.02 MB Download
48 Important government order
48

G.O TECHNICAL ADVISORY PANEL FOR PURCHASING OF HARDWARE AND SOFTWARE PRODUCT FOR DEPARTMENT USE

ಮಮಇ:320 : ಪಿಹೆಚ್‌ಪಿ:2014 (ಭಾಗ) ದಿನಾಂಕ:25.09.2014 ಕನ್ನಡ ಸಚಿವಾಲಯ 160.09kb Download
49

Revised Pension order for Acid Victim person.

ಆದೇಶ ಸಂಖ್ಯೆ: ಡಿಎಸ್‌ಎಸ್‌ಪಿ/ಒಎಪಿ/7/2022

ದಿನಾಂಕ: 11/04/2022

ಕನ್ನಡ  ಸಚಿವಾಲಯ 529.02 KB Downlo‌ad
ಯುಡಿಐಡಿ ಸಿ.ಎಂ.ಒ ಮತ್ತು ಏ.ಎಂ.ಒ ರವರ  ಲಾಗಿನ್‌ ನಮೂನೆ.
50 ಯುಡಿಐಡಿ ಸಿ.ಎಂ.ಒ ಮತ್ತು ಏ.ಎಂ.ಒ ರವರ ಲಾಗಿನ್‌ ನಮೂನೆ.  - 189.79 KB Download
51 ವಿಕಲಚೇನತ ಸರ್ಕಾರಿ ನೌಕರರಿಗೆ ಸೌಲಭ್ಯಗಳು - - - 6.29 MB Download
52

ವಿಜಯನಗರ ಜಿಲ್ಲೆಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಛೇರಿ ಮತ್ತು ಹುದ್ದೆಗಳನ್ನು ಸೃಜಿಸುವ ಬಗ್ಗೆ.

- - - 762.62 ‌Download
53

1 ರಿಂದ 9 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ವಿನಾಯತಿ ನೀಡುವ ಬಗ್ಗೆ

 - 679.17KB  Downlo‌ad 

ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‌ಗಳು

54 2023-24ನೇ ಸಾಲಿನಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‌ಗಳನ್ನು ಖರೀದಿಸಿ ವಿತರಿಸಲು. 

ಆದೇಶ ಸಂಖ್ಯೆ: ಮಮಇ/178/ಪಿಹೆಚ್‌ಪಿ(ಇ)/2023, 

ದಿನಾಂಕ: 07.10.2023

ಕನ್ನಡ ಸಚಿವಾಲಯ 1.47 MB  Download

Last Updated: 22-04-2024 11:08 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Department for the Empowerment of Differently Abled and Senior Citizens
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080